road show
ನಾಮವಾಚಕ
  1. ಬೀದಿಪ್ರದರ್ಶನ; ರಸ್ತೆಪ್ರದರ್ಶನ; ಪ್ರವಾಸಿ ತಂಡವು, ಮುಖ್ಯವಾಗಿ ಪಾಪ್‍ ಗಾಯಕ ತಂಡವು, ಕೊಡುವ ಕಾರ್ಯಕ್ರಮ.
  2. ರಸ್ತೆ ಪ್ರದರ್ಶನ ತಂಡ; ಅಂಥ ಕಾರ್ಯಕ್ರಮಗಳನ್ನು ಕೊಡುವ, ನಡೆಸುವ – ಕಂಪೆನಿ, ತಂಡ.
  3. ಹೊರಾಂಗಣ ಕಾರ್ಯಕ್ರಮ; ಒಂದು ನಿರ್ದಿಷ್ಟ ಸ್ಥಳದಲ್ಲಿ ನಡೆಸಿದ ರೇಡಿಯೋ ಯಾ ಟೆಲಿವಿಷನ್‍ ಕಾರ್ಯಕ್ರಮ.